EBM News Kannada
Leading News Portal in Kannada

ವೈರಲ್​ ಆಗುತ್ತಿದೆ ಖ್ಯಾತ ಗಾಯಕನ ಬಾಲ್ಯದ ವಿಡಿಯೋ: ಜೈ ಹೋ ಎಂದ ಯೋಗರಾಜ್​ ಭಟ್​..!

0

ಲಾಕ್​ಡೌನ್​ನಲ್ಲಿ ಎಲ್ಲರೂ ತಮ್ಮ ಮನೆಯವರು ಹಾಗೂ ತಾವು ಮನೆಗಳಲ್ಲಿ ಕೆಲಸ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳಂತೂ ಫಿಟ್ನೆಸ್​ ಹಾಗೂ ಅಡುಗೆ ಕೆಲಸದ ಚಿತ್ರಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಆದರೆ ನಮ್ಮ ಸೆಲೆಬ್ರಿಟಿ ಯೋಗರಾಜ್​ ಭಟ್​ ಅವರು ಮಾತ್ರ ಅಪರೂಪದ ಹಳೇ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಹೌದು, ಯೋಗರಾಜ್​ ಭಟ್​ ಅವರು ಅವರ ವಿಭಿನ್ನವಾದ ಹಾಡುಗಳಂತೆಯೇ ಕೊಂಚ ಡಿಫರೆಂಟ್​. ಅದಕ್ಕೆ ಸಾಕ್ಷಿ ಅವರು ಹಂಚಿಕೊಂಡಿರುವ ಈ ಹಳೇ ವಿಡಿಯೋ. ಸ್ಯಾಂಡಲ್​ವುಡ್​ ಸೇರಿದಂಥೆ ಇತರೆ ಭಾಷೆಗಳಲ್ಲೂ ಹೆಸರು ಮಾಡಿರುವ ಸ್ಟಾರ್​ ಗಾಯಕನ ಬಾಲ್ಯದ ಹಳೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.