EBM News Kannada
Leading News Portal in Kannada

ಜೋರ್ಡನ್‍ನಿಂದ ಗಾಝಾದಲ್ಲಿ ಮತ್ತೊಂದು ಆಸ್ಪತ್ರೆ ನಿರ್ಮಾಣ

0



ಅಮಾನ್: ಗಾಝಾ ಪಟ್ಟಿಯಲ್ಲಿ ಎರಡನೇ ಸಂಚಾರಿ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿ ಜೋರ್ಡನ್ ಸೋಮವಾರ ಘೋಷಿಸಿದ್ದು ಈ ಆಸ್ಪತ್ರೆಗೆ ವೈದ್ಯಕೀಯ ಸಾಮಾಗ್ರಿಗಳನ್ನು ಹೊತ್ತುತಂದ 40 ಟ್ರಕ್‍ಗಳು ರಫಾ ಗಡಿದಾಟು ತಲುಪಿದೆ ಎಂದು ವರದಿಯಾಗಿದೆ.

ದಕ್ಷಿಣ ಗಾಝಾದ ಖಾನ್ ಯೂನಿಸ್‍ನಲ್ಲಿ ಈ ಸಂಚಾರಿ ಆಸ್ಪತ್ರೆಯನ್ನು 48 ಗಂಟೆಯೊಳಗೆ ಸಿದ್ಧಪಡಿಸಲಾಗುವುದು. 2 ದಿನದೊಳಗೆ 50 ವೈದ್ಯರು ಆಗಮಿಸಲಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಸೋಮವಾರ ವರದಿ ಮಾಡಿದೆ.

Leave A Reply

Your email address will not be published.