EBM News Kannada
Leading News Portal in Kannada

ನೆಟ್ಟಿಗರ ಮನ ಗೆಲ್ಲುತ್ತಿವೆ ಮಹೇಶ್​ ಬಾಬು ಮಗಳು ಸಿತಾರಾಳ ಮುದ್ದಾದ ಹಳೇ ವಿಡಿಯೋಗಳು..!

0

ಮಹೇಶ್​ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಮಗಳು ಸಿತಾರಾ ಲೈಮ್​ಲೈಟ್​ನಲ್ಲಿರುವ ಸ್ಟಾರ್ ಕಿಡ್​. ತನ್ನದೇ ಆದ ಯೂಟ್ಯೂಬ್​ ಚಾನಲ್​ ಮೂಲಕ ಈಗಾಗಲೇ ಮನೆ ಮಾತಾಗಿದ್ದಾರೆ ಸಿತಾರಾ.

ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್​ ಅವರ ಮಗಳೊಂದಿಗೆ ಸೇರಿ ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಹೇಶ್​ ಬಾಬು ಮಗಳ ಒಂದು ಫೋಟೋ ಅಥವಾ ವಿಡಿಯೋ ಪೋಸ್ಟ್​ ಮಾಡಿದರೆ ಸಾಕು ಅದು ವೈರಲ್​ ಆಗುತ್ತದೆ.

Leave A Reply

Your email address will not be published.