6,000mAh ಬ್ಯಾಟರಿ ಸಹಿತ ಮಾರುಕಟ್ಟೆಗೆ ಬಂತು ಸ್ಯಾಮ್ಸಂಗ್ ಸ್ಮಾರ್ಟ್ಫೋನ್ – Kannada News | 6000mah battery special samsung galaxy new f34 5g launched in india check price and offer
ಸ್ಯಾಮ್ಸಂಗ್ ದೇಶದಲ್ಲಿ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ತನ್ನ ಎಫ್ ಸರಣಿಯಲ್ಲಿ ನೂತನ ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಸ್ಮಾರ್ಟ್ಫೋನ್ ಅನಾವರಣ ಮಾಡಿದೆ. ಮಧ್ಯಮ ಬೆಲೆಯ ಈ ಫೋನ್ನಲ್ಲಿ ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಇದರ ಜೊತೆಗೆ ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಆಯ್ಕೆ ಕೂಡ ಇದೆ. ಹಾಗಾದರೆ, ಈ ಫೋನ್ ಬೆಲೆ ಎಷ್ಟು? ತಾಂತ್ರಿಕ ವೈಶಿಷ್ಟ್ಯಗಳು ಏನಿವೆ ಎಂಬ ವಿವರ ಇಲ್ಲಿದೆ.