EBM News Kannada
Leading News Portal in Kannada

6,000mAh ಬ್ಯಾಟರಿ ಸಹಿತ ಮಾರುಕಟ್ಟೆಗೆ ಬಂತು ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್ – Kannada News | 6000mah battery special samsung galaxy new f34 5g launched in india check price and offer

0


ಸ್ಯಾಮ್​ಸಂಗ್ ದೇಶದಲ್ಲಿ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ತನ್ನ ಎಫ್ ಸರಣಿಯಲ್ಲಿ ನೂತನ ಸ್ಯಾಮ್​ಸಂಗ್ ಗ್ಯಾಲಕ್ಸಿ F34 5G ಸ್ಮಾರ್ಟ್​ಫೋನ್ ಅನಾವರಣ ಮಾಡಿದೆ. ಮಧ್ಯಮ ಬೆಲೆಯ ಈ ಫೋನ್​ನಲ್ಲಿ ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಇದರ ಜೊತೆಗೆ ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಆಯ್ಕೆ ಕೂಡ ಇದೆ. ಹಾಗಾದರೆ, ಈ ಫೋನ್ ಬೆಲೆ ಎಷ್ಟು? ತಾಂತ್ರಿಕ ವೈಶಿಷ್ಟ್ಯಗಳು ಏನಿವೆ ಎಂಬ ವಿವರ ಇಲ್ಲಿದೆ.

Related Video

Leave A Reply

Your email address will not be published.