EBM News Kannada
Leading News Portal in Kannada

ಫೋಟೋಶೂಟ್ ವೇಳೆ ಜಾರಿದ ರಚಿತಾ ರಾಮ್; ಇಲ್ಲಿದೆ ವಿಡಿಯೋ – Kannada News | Rachita Ram slips While Shooting for Sanju Weds Geetha

0


ನಟಿ ರಚಿತಾ ರಾಮ್​ಗೆ (Rachita Ram) ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಅವರು ‘ಸಂಜು ವೆಡ್ಸ್ ಗೀತಾ​ 2’ (Sanju Weds Geetha 2) ಚಿತ್ರದಲ್ಲಿ ಶ್ರೀಗರ ಕಿಟ್ಟಿಗೆ ಜೊತೆಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಫೋಟೋಶೂಟ್ ನಡೆದಿದೆ. ಪೊಟೋಶೂಟ್​​ಗೆ ಇಟ್ಟಿದ್ದ ಬೆಂಚ್ ಹತ್ತಲು ಸರ್ಕಸ್ ಮಾಡಿದ್ದಾರೆ ರಚಿತಾ. ಆಗ ಅವರು ಜಾರಿದ್ದಾರೆ. ಅಲ್ಲಿದ್ದವರು ರಚಿತಾನ ಹಿಡಿದುಕೊಂಡಿದ್ದಾರೆ. ರಚಿತಾ ಜೊತೆ ಶ್ರೀನಗರ ಕಿಟ್ಟಿ ಕೂಡ ಭಾಗಿ ಆಗಿದ್ದಾರೆ.  ನಾಗಶೇಖರ್ ‘ಸಂಜು ವೆಡ್ಸ್ ಗೀತ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಸೀಕ್ವೆಲ್​ಗೂ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On – 2:13 pm, Sun, 6 August 23

Related Video

Leave A Reply

Your email address will not be published.