Infinix GT 10 Pro: 8GB RAM + 256GB ಸ್ಟೋರೇಜ್ ಆವೃತ್ತಿಗೆ ₹19,999 ಇನ್ಫಿನಿಕ್ಸ್ ಫೋನ್ – Kannada News | Infinix gt 10 pro 8gb ram 256gb check price and offer details here specifications know
ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಇನ್ಫಿನಿಕ್ಸ್ GT 10 ಪ್ರೊ ಭಾರತದಲ್ಲಿ ಅನಾವರಣಗೊಂಡಿದೆ. ಅಂದುಕೊಂಡಂತೆ ಇದರಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೋನಿನ ಬ್ಯಾಕ್ ಪ್ಯಾನೆಲ್ ಅದ್ಭುತವಾಗಿದ್ದು, ಸ್ಮಾರ್ಟ್ಫೋನ್ ಪ್ರಿಯರು ಇದಕ್ಕೆ ಮನಸೋತಿದ್ದಾರೆ. ₹20,000 ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ನಲ್ಲಿ ಫೀಚರ್ಸ್ ಕೂಡ ಆಕರ್ಷಕವಾಗಿದೆ. ಹಾಗಾದರೆ ಇನ್ಫಿನಿಕ್ಸ್ GT 10 ಪ್ರೊ ಫೋನ್ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ವಿವರ ಇಲ್ಲಿದೆ..