EBM News Kannada
Leading News Portal in Kannada

Seetha Rama Serial: ಏನಾಗಬಾರದಿತ್ತೋ ಅದೇ ಆಯ್ತು; ರುದ್ರ ಪ್ರತಾಪನ ಹಿಡಿತಕ್ಕೆ ಸಿಲುಕಿದ ಸೀತಾಳನ್ನು ರಕ್ಷಿಸುತ್ತಾನಾ ರಾಮ?

0



ಸೀತಾ ಮತ್ತು ರಾಮ ಒಂದೇ ಹೋಟೆಲ್‌ನಲ್ಲಿದ್ದಾರೆ. ಹೋಟೆಲ್‌ ಸಿಬ್ಬಂದಿ ಜತೆಗೆ ರುದ್ರಪ್ರತಾಪನ ಗಲಾಟೆ ನಡುವೆಯೇ ರಾಮನ ಕಣ್ಣಿಗೆ ಬಿದ್ದಿದ್ದಾಳೆ ಸೀತಾ. ಸೀತಾಗೆ ಇಲ್ಲೇನು ಕೆಲಸ ಎಂಬ ಗೊಂದಲ ರಾಮನ ತಲೆಯಲ್ಲಿ. ಈ ಬಿಕ್ಕಟ್ಟಿನಿಂದ ಸೀತಾಳನ್ನು ಹೊರತರುತ್ತಾನಾ ರಾಮ?  

Leave A Reply

Your email address will not be published.