ಸಮರ್ಜಿತ್‌ಗೆ ಜೋಡಿಯಾದ ಸಾನ್ಯಾ ಅಯ್ಯರ್; ಮಗನ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರಾ ಇಂದ್ರಜಿತ್ ಲಂಕೇಶ್?-sandalwood news sanya iyer acting with samarjit as heroine indrajit lankesh may helm the movie rsm ,ಮನರಂಜನೆ ಸುದ್ದಿ
ಸಾನ್ಯಾ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್
ಸಾನ್ಯಾ ಅಯ್ಯರ್, ಇತ್ತೀಚೆಗೆ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದರು. ಆದಷ್ಟು ಬೇಗ ಒಂದು ಗುಡ್ ನ್ಯೂಸ್ ಕೊಡುತ್ತೇನೆ ಎಂದು ಹೇಳಿದ್ದರು. ಹಾಗೇ ಅಮ್ಮನೊಂದಿಗೆ ಬಾಂಬೆಗೆ ಹೋಗಿ ಅಲ್ಲಿ ಫೋಟೋಶೂಟ್ ಮಾಡಿಸಿದ್ದರು. ಫೋಟೋಶೂಟ್, ರೀಲ್ಸ್, ವರ್ಕೌಟ್‌ನ ಅನೇಕ ವಿಡಿಯೋಗಳನ್ನು ಸಾನ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್ ಡಾಲ್ ಸಾನ್ಯಾಳನ್ನು ತೆರೆ ಮೇಲೆ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.