ಹೇಗಿತ್ತು ನೋಡಿ ಸೋನು ಗೌಡ ದುಬೈ ಡೈರೀಸ್; ಇಲ್ಲಿದೆ ಫೋಟೋ ಆಲ್ಬಂ – Kannada News | Sonu Gowda Shares Dubai Dairies Photos on social media
ಸೋನು ಗೌಡ ಅವರು ಇತ್ತೀಚೆಗೆ ಸಹೋದರಿ ನೇಹಾ ಜೊತೆ ಆಫ್ರಿಕಾಗೆ ತೆರಳಿದ್ದರು. ಈಗ ಅವರು ದುಬೈಗೆ ಪ್ರವಾಸ ಬೆಳೆಸಿದ್ದಾರೆ. ಅಲ್ಲಿ ಸಮಯ ಕಳೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
Aug 07, 2023 | 8:49 AM
ತಾಜಾ ಸುದ್ದಿ