EBM News Kannada
Leading News Portal in Kannada

ಇಸ್ರೇಲ್ ಸೇನಾ ನೆಲೆ ಮೇಲೆ ಹೌದಿ ಕ್ಷಿಪಣಿ ದಾಳಿ

0



ಸನಾ : ಇಸ್ರೇಲ್‍ನ ಸೇನಾ ನೆಲೆಗಳನ್ನು ಗುರಿಯಾಗಿಸಿ 3 `ಕುಡ್ಸ್ 5′ ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಿರುವುದಾಗಿ ಯೆಮನ್‍ನ ಹೌದಿ ಸಶಸ್ತ್ರ ಹೋರಾಟಗಾರರ ಗುಂಪಿನ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ಸಾರಿ ಬುಧವಾರ ಹೇಳಿದ್ದಾರೆ.

ಈ ಮಧ್ಯೆ, ಉತ್ತರ ಇಸ್ರೇಲ್‍ನತ್ತ ಹಿಜ್ಬುಲ್ಲಾ 40 ರಾಕೆಟ್‍ಗಳನ್ನು ಪ್ರಯೋಗಿಸಿದೆ. ಇದಕ್ಕೆ ಇಸ್ರೇಲ್ ತಕ್ಷಣ ಪ್ರತೀಕಾರ ದಾಳಿ ನಡೆಸಿದ್ದು ಈ ಪ್ರದೇಶದಲ್ಲಿ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ವರದಿಯಾಗಿದೆ.

Leave A Reply

Your email address will not be published.