ಸ್ನೇಹಿತರ ಜೊತೆ ಈಜಲು ಹೋಗಿದ್ದ 8ನೇ ತರಗತಿ ವಿದ್ಯಾರ್ಥಿ ನೀರು ಪಾಲು; ರಾಮನಗರದ ದ್ಯಾವರಸನೇಗೌಡನದೊಡ್ಡಿ ಬಳಿ ಘಟನೆ-ramanagara news crime class 8 student who had gone to swimming with his friends died in ramanagara district rmy ,ಕರ್ನಾಟಕ ಸುದ್ದಿ
14 ವರ್ಷದ ಕಿಶೋರ್ ಮೃತ ಯುವಕನಾಗಿದ್ದು, ಈತ 8ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ರಾಮನಗರ ಪಟ್ಟಣದ ವಿನಾಯಕನಗರ ನಿವಾಸಿಯಾಗಿದ್ದಾನೆ.