EBM News Kannada
Leading News Portal in Kannada

ಇಟಲಿ: ಲ್ಯಾಂಪೆಡುಸಾ ದ್ವೀಪದ ಬಳಿ ಹಡಗು ಮುಳುಗಿ 41 ವಲಸಿಗರ ಸಾವು – Kannada News | Italy: 41 migrants killed in shipwreck near Lampedusa island

0


ಇಟಲಿಯ ಲ್ಯಾಂಪೆಡುಸಾ ದ್ವೀಪದ ಬಳಿ ಹಡಗು ಮುಳುಗಿ 41 ವಲಸಿಗರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಟ್ಯುನೀಶಿಯಾದ ಸ್ಫಾಕ್ಸ್‌ನಿಂದ ಹೊರಟ ಹಡಗಿನಲ್ಲಿ ಇಟಲಿಗೆ ಹೋಗುವ ಮಾರ್ಗದಲ್ಲಿ ಮುಳುಗಿದೆ ಎನ್ನಲಾಗಿದೆ.

ಇಟಲಿ ಹಡಗಿನ ಅವಶೇಷಗಳು

Image Credit source: india.com

ಇಟಲಿಯ ಲ್ಯಾಂಪೆಡುಸಾ ದ್ವೀಪದ ಬಳಿ ಹಡಗು ಮುಳುಗಿ 41 ವಲಸಿಗರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಟ್ಯುನೀಶಿಯಾದ ಸ್ಫಾಕ್ಸ್‌ನಿಂದ ಹೊರಟ ಹಡಗಿನಲ್ಲಿ ಇಟಲಿಗೆ ಹೋಗುವ ಮಾರ್ಗದಲ್ಲಿ ಮುಳುಗಿದೆ ಎನ್ನಲಾಗಿದೆ. ನಾಲ್ಕು ಜನರ ಗುಂಪು ಈ ದುರಂತದಲ್ಲಿ ಪ್ರಾಣ ಉಳಿಸಿಕೊಂಡಿದೆ. ವಲಸಿಗರ ದೋಣಿ ದುರಂತವು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ವರದಿಗಳ ಪ್ರಕಾರ, ಉತ್ತರ ಆಫ್ರಿಕಾದಿಂದ ಯುರೋಪ್‌ಗೆ ಈ ವರ್ಷ ಇಲ್ಲಿಯವರೆಗೆ 1,800 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ

ತಾಜಾ ಸುದ್ದಿ

Leave A Reply

Your email address will not be published.