ಅತಿ ಕಡಿಮೆ ಬೆಲೆಯ ಬೆಸ್ಟ್ 5G ಫೋನ್ ಪೋಕೋ M6 ಪ್ರೊ ಮಾರಾಟಕ್ಕೆ ಕ್ಷಣಗಣನೆ: ಭರ್ಜರಿ ಸೇಲ್ ಖಚಿತ – Kannada News | POCO M6 Pro A budget 5G Phone with 5,000mAh battery sale started august 9 in india
POCO M6 Pro 5G First Sale: ಪೋಕೋ M6 ಪ್ರೊ 5G ಫೋನ್ ಆಗಸ್ಟ್ 9 ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಸೇಲ್ ಕಾಣಲಿದೆ. ಇದು ಪವರ್ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿದೆ.
Aug 08, 2023 | 7:33 PM








ತಾಜಾ ಸುದ್ದಿ