EBM News Kannada
Leading News Portal in Kannada

ಶಿಯೋಮಿ ರೆಡ್ಮಿ ವೈ2 ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು

0

ಹೊಸದಿಲ್ಲಿ: ದೇಶದ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಅತಿ ಹೆಚ್ಚು ಜನಪ್ರಯತೆ ಸಾಧಿಸಿರುವ ಶಿಯೋಮಿ ಅತಿ ನೂತನ ರೆಡ್ಮಿ ವೈ2 ಬಟೆಜ್ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಇದು ರೆಡ್ಮಿ ವೈ1 ಮಾದರಿಯ ಉತ್ತರಾಧಿಕಾರಿಯಾಗಲಿದೆ.

ಬೆಲೆ:
3GB RAM/32GB: 9,999 ರೂ.
4GB RAM/64GB: 12,999 ರೂ.

ಪ್ರತಿಸ್ಪರ್ಧಿಗಳು:
ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1,

ರಿಯಲ್‌ಮಿ 1,
ಹೋನರ್ 7ಎಕ್ಸ್.

ಆಫರ್:
ಏರ್‌ಟೆಲ್‌ನಿಂದ 1800 ರೂ.ಗಳ ಕ್ಯಾಶ್‌ಬ್ಯಾಕ್ ಮತ್ತು 240ಜಿಬಿ ಉಚಿತ 4ಜಿ ಡೇಟಾ.
ಐಸಿಐಸಿಐ ಬ್ಯಾಂಕ್ ಡೆಬಿಟ್-ಕ್ರೆಡಿಟ್ ಕಾರ್ಡ್‌ದಾರರಿಗೆ 500 ರೂ.ಗಳ ಕ್ಯಾಶ್‌ಬ್ಯಾಕ್.

ಬಣ್ಣಗಳು: ಡಾರ್ಕ್ ಗ್ರೇ, ರೋಸ್ ಗೋಲ್ಡ್ ಮತ್ತು ಗೋಲ್ಡ್.

ವಿಶೇಷತೆಗಳು:
MIUI 9.5 ಆಂಡ್ರಾಯ್ಡ್ ಒರಿಯೋ,
5.99 ಇಂಚುಗಳ HD+ ಸ್ಕ್ರೀನ್,
1440x720p ರೆಸೊಲ್ಯೂಷನ್ ಜತೆ 269ppi,
ಕ್ವಾಲ್ಕಂ ಸ್ನಾಪ್‌ಡ್ರಾಗನ್ 625 ಪ್ರೊಸೆಸರ್,
Adreno 506 GPU.
Introducing the new AI-Selfie superstar – #RedmiY2 – 16MP AI-Selfie camera – 12MP+5MP AI dual rear camera – Qualcom… https://t.co/yFU7CWwKoO

— Redmi India (@RedmiIndia) 1528439802000

ಕ್ಯಾಮೆರಾ
16 MP ಫ್ರಂಟ್ ಕ್ಯಾಮೆರಾ,
ಆಟೋ HDR, AI Beautify 4.0, portrait mode,
12MP ಮತ್ತು 5MP ರಿಯರ್ ಸೆನ್ಸಾರ್ ಜತೆ LED ಫ್ಲ್ಯಾಶ್,

ಬ್ಯಾಟರಿ: 3,080mAh
ಕನೆಕ್ಟಿವಿಟಿ: 4G, VoLTE, 3G, Wi-Fi, Bluetooth ಮತ್ತು GPS

Leave A Reply

Your email address will not be published.