IND vs WI: ಕೊನೆಯ 2 ಟಿ20 ಪಂದ್ಯಗಳಿಗೆ ಅಮೇರಿಕಾ ಆತಿಥ್ಯ; ಯಾವ ದಿನದಂದು ನಡೆಯಲ್ಲಿವೆ ಈ ಪಂದ್ಯಗಳು? – Kannada News | IND vs WI Central Broward Regional Park Know all about IND vs WI last 2 T20I venue
IND vs WI: ಸರಣಿಯ ಮೊದಲ ಮೂರು ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯವಹಿಸಿದ್ದರೆ, ಉಳಿದ ಎರಡು ಪಂದ್ಯಗಳಿಗೆ ಅಮೇರಿಕಾ ಆತಿಥ್ಯವಹಿಸುತ್ತಿದೆ. ಹೀಗಾಗಿ ಮೂರನೇ ಟಿ20 ಪಂದ್ಯವನ್ನು ಆಡಿದ ಬಳಿಕ ಹಾರ್ದಿಕ್ ಪಡೆ ಇಂದು ಅಂದರೆ, ಆಗಸ್ಟ್ 10 ರಂದು ಅಮೇರಿಕಾಗೆ ಪ್ರಯಾಣ ಬೆಳೆಸುತ್ತಿದೆ.
Published On – 11:06 am, Thu, 10 August 23