EBM News Kannada
Leading News Portal in Kannada

IND vs PAK: ಇಂದು ಭಾರತ- ಪಾಕಿಸ್ತಾನ ಸೆಮಿಫೈನಲ್ ಫೈಟ್; ಪಂದ್ಯ ಆರಂಭ ಎಷ್ಟು ಗಂಟೆಗೆ? ಇಲ್ಲಿದೆ ವಿವರ – Kannada News | Asian Champions Trophy 2023 India vs Pakistan hockey live match time streaming in kannada

0

Asian Champions Trophy 2023: ಭಾರತ-ಪಾಕಿಸ್ತಾನ ಹಾಕಿ ತಂಡಗಳು ಇದುವರೆಗೆ 178 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ 64 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 82 ಪಂದ್ಯಗಳನ್ನು ಗೆದ್ದಿದೆ. 32 ಪಂದ್ಯಗಳು ಡ್ರಾ ಆಗಿವೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಲೇಷ್ಯಾ ಹಾಕಿ ತಂಡವನ್ನು 5-0 ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದ ಭಾರತ ಹಾಕಿ ತಂಡ ಇದೀಗ ಅಂದರೆ, ಆಗಸ್ಟ್ 9 ರಂದು ತನ್ನ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಹಾಕಿ ತಂಡವನ್ನು ಎದುರಿಸಲು ಸಜ್ಜಾಗಿದೆ.

ಉಭಯ ತಂಡಗಳ ಈ ಸೆಮಿಫೈನಲ್​ ಕದನಕ್ಕೆ ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂ ಆತಿಥ್ಯವಹಿಸುತ್ತಿದ್ದು, ಪಂದ್ಯವು ರಾತ್ರಿ 8.30 ಕ್ಕೆ ಪ್ರಾರಂಭವಾಗುತ್ತದೆ.

ಭಾರತ-ಪಾಕಿಸ್ತಾನ ಹಾಕಿ ತಂಡಗಳು ಇದುವರೆಗೆ 178 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ 64 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 82 ಪಂದ್ಯಗಳನ್ನು ಗೆದ್ದಿದೆ. 32 ಪಂದ್ಯಗಳು ಡ್ರಾ ಆಗಿವೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ತಂಡಗಳ ನಡುವೆ 10 ಪಂದ್ಯಗಳು ನಡೆದಿವೆ.  ಇದರಲ್ಲಿ 6 ಪಂದ್ಯಗಳನ್ನು ಭಾರತ ಮತ್ತು 2 ಪಂದ್ಯಗಳನ್ನು ಪಾಕಿಸ್ತಾನ ತಂಡವು ಗೆದ್ದಿದೆ.

ಇನ್ನು ಈ ಕ್ರೀಡಾಕೂಟದ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಿರುವ ಭಾರತ ತಂಡ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ತನ್ನ ಮೊದಲ ಪಂದ್ಯದಲ್ಲಿ  ಚೀನಾ ತಂಡವನ್ನು 7-2 ಅಂತರದಿಂದ ಮಣಿಸಿದ ಭಾರತ, ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ 1-1 ಗೋಲು ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇನ್ನ ಮೂರನೇ ಪಂದ್ಯದಲ್ಲಿ ಬಲಿಷ್ಠ ಮಲೇಷ್ಯಾ ತಂಡವನ್ನು 5-0 ಅಂತರದಿಂದ ಮಣಿಸಿತ್ತು.

ಭಾರತದ ಸಂಭಾವ್ಯ ತಂಡ- ಕ್ರಿಶನ್ ಪಾಠಕ್ಸ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಸುಖ್‌ಜಿತ್ ಸಿಂಗ್, ಹಾರ್ದಿಕ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಆಕಾಶದೀಪ್ ಸಿಂಗ್, ಸಂಶೇರ್ ಸಿಂಗ್, ಮನ್‌ದೀಪ್ ಸಿಂಗ್

Published On – 9:38 am, Wed, 9 August 23

Leave A Reply

Your email address will not be published.