IND vs WI: ಚಾಹಲ್, ಬುಮ್ರಾ ದಾಖಲೆ ಉಡೀಸ್; 3 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ ಕುಲ್ದೀಪ್ ಯಾದವ್..! – Kannada News | IND vs WI Kuldeep Yadav took three wickets in the third T20I against West Indies creates history for India
Kuldeep Yadav: ಮಂಗಳವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಟೀಂ ಇಂಡಿಯಾ ಇತಿಹಾಸವನ್ನು ಸೃಷ್ಟಿಸಿದ್ದಾರೆ.
Aug 09, 2023 | 7:15 AM










ತಾಜಾ ಸುದ್ದಿ