ವೆಸ್ಟ್ ಇಂಡೀಸ್ಗೆ ಗೆಲುವು ತಂದುಕೊಟ್ಟ ನಿಕೋಲಸ್ ಪೂರನ್‌ಗೆ ಬಿತ್ತು ಭಾರೀ ದಂಡ – Kannada News | Nicholas Pooran has been fined 15 per cent of his match fee after IND vs WI 2nd T20I
Nicholas Pooran, IND vs WI T20I: ಐಸಿಸಿ ಆರ್ಟಿಕಲ್ 2.7ರ ಉಲ್ಲಂಘನೆಗಾಗಿ ನಿಕೋಲಸ್ ಪೂರನ್‌ಗೆ ಈ ದಂಡನೆ ವಿಧಿಸಲಾಗಿದ್ದು, ಆಟಗಾರರು ಅಥವಾ ಬೆಂಬಲ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಟೀಕಿಸಿರುವುದನ್ನು ಈ ಕಾನೂನು ಬಿಂಬಿಸುತ್ತದೆ.
Aug 08, 2023 | 10:15 AM
ತಾಜಾ ಸುದ್ದಿ