Hardik Pandya: ಮತ್ತೊಂದು ಸೋಲು: ಈ ಬಾರಿ ಸೋಲಿಗೆ ಹಾರ್ದಿಕ್ ಪಾಂಡ್ಯ ದೂರಿದ್ದು ಯಾರನ್ನು ನೋಡಿ – Kannada News | Hardik pandya in post match presentation after India loss against west indies in second T20I
WI vs IND 2nd T20I: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲೂ ಭಾರತ ಸೋಲು ಕಂಡಿದೆ. ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯ ಸೋತ ಬಳಿಕ ಮಾತನಾಡಿದ್ದು ಏನು ಹೇಳಿದರು ನೋಡಿ.
Published On – 7:39 am, Mon, 7 August 23