EBM News Kannada
Leading News Portal in Kannada

KPSC‌ ಸದಸ್ಯರಾಗಿ ನ್ಯಾ.ಮುಸ್ತಫಾ ಹುಸೇನ್ ನೇಮಕ

0ಬೆಂಗಳೂರು, ಸೆ.23: ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ಬೆಂಗಳೂರಿನ ಮೆಡಿಟೇಷನ್ ಸೆಂಟರ್ ನ ನಿರ್ದೇಶಕ ನ್ಯಾ.ಮುಸ್ತಫಾ ಹುಸೇನ್ ಸೈಯದ್ ಅಝೀಝ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.