KPSC ಸದಸ್ಯರಾಗಿ ನ್ಯಾ.ಮುಸ್ತಫಾ ಹುಸೇನ್ ನೇಮಕ Karnataka By Special Correspondent On Sep 24, 2023 0 Share ಬೆಂಗಳೂರು, ಸೆ.23: ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ಬೆಂಗಳೂರಿನ ಮೆಡಿಟೇಷನ್ ಸೆಂಟರ್ ನ ನಿರ್ದೇಶಕ ನ್ಯಾ.ಮುಸ್ತಫಾ ಹುಸೇನ್ ಸೈಯದ್ ಅಝೀಝ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. 0 Share