ಜಮೀನು ನೀಡಿದರೆ ಕಲಬುರಗಿಯಲ್ಲಿಯೇ ಸೋಲಾರ್ ಪಾರ್ಕ್ ನಿರ್ಮಿಸಲು ಕೇಂದ್ರ ಸರಕಾರ ಬದ್ಧ; ಕೇಂದ್ರ ಸಚಿವ ಭಗವಂತ ಖೂಬಾ-kalaburagi news central govt committed to build solar park if land given min bhagwanth khuba news in kannada arc ,ಕರ್ನಾಟಕ ಸುದ್ದಿ
ಕಲಬುರಗಿ ಜನತೆಯ ಒತ್ತಾಯದಂತೆ, ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಸಚಿವ ಶರಣ ಪ್ರಕಾಶ ಪಾಟೀಲ್ರವರಿಗೆ ಪತ್ರ ಬರೆದು, ಸೋಲಾರ್ ಪಾರ್ಕ ನಿರ್ಮಾಣಕ್ಕೆ ಅಗತ್ಯ ಜಮೀನು ಒದಗಿಸಿಕೊಡುವಂತೆ ಒತ್ತಾಯಿಸುತ್ತೇನೆ, ರಾಜ್ಯ ಸರ್ಕಾರದಿಂದ ಭೂಮಿ ಒದಗಿಸಿಕೊಟ್ಟಲ್ಲಿ ಕಲಬುರಗಿಯಲ್ಲಿ ಸೋಲಾರ್ ಪಾರ್ಕ ನಿರ್ಮಿಸುವಲ್ಲಿ ಕೇಂದ್ರದಿಂದ ಮಂಜೂರಾತಿ ಮಾಡಿಸಿಕೊಡುವ ಜವಾಬ್ದಾರಿ ತಮ್ಮದಾಗಿದೆ ಎಂದು ಜನತೆಗೆ ಭಗವಂತ ಖೂಬಾ ಭರವಸೆ ನೀಡಿದ್ದಾರೆ.