EBM News Kannada
Leading News Portal in Kannada

ಆಗಸ್ಟ್‌ 18ರಂದು ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ, ನಿಮ್ಮ ನೆರಳೇ ನಿಮಗೆ ಕಾಣಿಸದ ಅಪರೂಪದ ಖಗೋಳ ವಿದ್ಯಮಾನ-science news zero shadow day bengaluru on august 18 what is zero shadow day what happens how to watch details pcp ,ಕರ್ನಾಟಕ ಸುದ್ದಿ

0


ಇತ್ತೀಚೆಗೆ ಅಂದರೆ ಆಗಸ್ಟ್‌ 4ರಂದು ಶೂನ್ಯ ನೆರಳು ದಿನಕ್ಕೆ ಹೈದರಾಬಾದ್‌ ಸಾಕ್ಷಿಯಾಗಿತ್ತು. ಅಂದು ಮಧ್ಯಾಹ್ನ 12. 23 ಗಂಟೆಗೆ ಶೂನ್ಯ ನೆರಳು ದಿನ ಸಂಭವಿಸಿತ್ತು. ಆಗಸ್ಟ್‌ 18ರಂದು ಬೆಂಗಳೂರಿನಲ್ಲಿ ಮಧ್ಯಾಹ್ನ ಶೂನ್ಯ ನೆರಳು ದಿನ ಸಂಭವಿಸಲಿದೆ ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಕ್ಸ್‌ ಮಾಹಿತಿ ನೀಡಿದೆ. ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ತಲೆಯ ಮೇಲೆ ಇರುವುದಿಲ್ಲ ಆದರೆ ಸಾಮಾನ್ಯವಾಗಿ ಎತ್ತರದಲ್ಲಿ ಸ್ವಲ್ಪ ಕಡಿಮೆ, ಸ್ವಲ್ಪ ಉತ್ತರಕ್ಕೆ ಅಥವಾ ಸ್ವಲ್ಪ ದಕ್ಷಿಣಕ್ಕೆ ಸಾಗುತ್ತಾನೆ. ಇದೊಂದು ಅಪರೂಪದ ಖಗೋಳ ವಿದ್ಯಮಾನ. ಆದರೆ, ಶೂನ್ಯ ನೆರಳು ದಿನದ ಸಮಯದಲ್ಲಿ ಸರಿಯಾಗಿ ತಲೆಯ ಮೇಲೆ ಇದ್ದು, ನೆರಳಿಗೆ ಅವಕಾಶವಿಲ್ಲದಂತೆ ಇರುತ್ತದೆ. ಇಂತಹ ಕೌತುಕ ಆಗಸ್ಟ್‌ 18ರಂದು ನಡೆಯಲಿದೆ.

Leave A Reply

Your email address will not be published.