EBM News Kannada
Leading News Portal in Kannada

ವೈರಲ್​ ಆಗುತ್ತಿದೆ ರಾಕಿಂಗ್​ ಸ್ಟಾರ್​ ಮಗಳು ಆಯ್ರಾಳ ವಿಡಿಯೋ..!

0

ಕೊರೋನಾ ವಿರುದ್ಧದ ಹೋರಾಟದಲ್ಲಿ ಐಕ್ಯತೆ ಸಾರುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ದೀಪ ಬೆಳಗಲು ಕರೆ ನೀಡಿದ್ದರು. ಇದರಲ್ಲಿ ಸ್ಯಾಂಡಲ್​ವುಡ್​ ಯಶ್​ ಸಹ ಭಾಗಿಯಾಗಿದ್ದರು.

ಲಾಕ್​ಡೌನ್​ ವೇಳೆ ಮನೆಯಲ್ಲೇ ಮಗಳು ಹಾಗೂ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ಯಶ್ ಕಳದೆ ಭಾನುವಾರ ರಾತ್ರಿ ಮನೆಯಂಗಳದಲ್ಲಿ ದೀಪ ಬೆಳಗಿದ್ದಾರೆ. ಈ ವೇಳೆ ತಮ್ಮ ಮಗಳು ಆಯ್ರಾ ದೀಪದ ಬೆಳಕಿನಲ್ಲಿದ್ದ ಮುದ್ದಾದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.

Leave A Reply

Your email address will not be published.