EBM News Kannada
Leading News Portal in Kannada

ವಿಜಯ್ ರಾಘವೇಂದ್ರಗೆ ಆಪ್ತವಾಗಿ ಸಾಂತ್ವನ ಹೇಳಿದ ನಟ ಯಶ್ – Kannada News | Yash Express His Condolence His Friend Vijay Raghavendra Who lost His Wife Spandana

0

ಮಂಜುನಾಥ ಸಿ. |

Updated on: Aug 09, 2023 | 4:31 PM

Vijay Raghavendra-Yash: ಪತ್ನಿಯ ಕಳೆದುಕೊಂಡಿರುವ ವಿಜಯ ರಾಘವೇಂದ್ರಗೆ ನಟ ಯಶ್ ಆಪ್ತವಾಗಿ ಧೈರ್ಯ ತುಂಬಿದ್ದು ಹೀಗೆ… ಚಿತ್ರಗಳಲ್ಲಿ ನೋಡಿ.

Aug 09, 2023 | 4:31 PM

ಪತ್ನಿಯನ್ನು ಕಳೆದುಕೊಂಡಿರುವ ವಿಜಯ್ ರಾಘವೇಂದ್ರಗೆ ನಟ ಯಶ್ ಸಾಂತ್ವನ ಹೇಳಿದ್ದಾರೆ.

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಸ್ಪಂದನಾರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ನಟ ಯಶ್, ವಿಜಯ್ ರಾಘವೇಂದ್ರಗೆ ಆಪ್ತವಾಗಿ ಸಾಂತ್ವನ ಹೇಳಿದರು.

ಸ್ಪಂದನಾರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ನಟ ಯಶ್, ವಿಜಯ್ ರಾಘವೇಂದ್ರಗೆ ಆಪ್ತವಾಗಿ ಸಾಂತ್ವನ ಹೇಳಿದರು.

ಯಶ್ ಹಾಗೂ ವಿಜಯ್ ರಾಘವೇಂದ್ರ ಆಪ್ತ ಗೆಳೆಯರು. ಸ್ಪಂದನಾರ ಅಗಲಿಕೆ ಯಶ್​ಗೂ ಆಘಾತ ತಂದಿದೆ.

ಯಶ್ ಹಾಗೂ ವಿಜಯ್ ರಾಘವೇಂದ್ರ ಆಪ್ತ ಗೆಳೆಯರು. ಸ್ಪಂದನಾರ ಅಗಲಿಕೆ ಯಶ್​ಗೂ ಆಘಾತ ತಂದಿದೆ.

ಕಸಿನ್ ಜೊತೆ ಥಾಯ್ಲೆಂಡ್​ಗೆ ತೆರಳಿದ್ದ ಸ್ಪಂದನಾ ಅಲ್ಲಿಯೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಕಸಿನ್ ಜೊತೆ ಥಾಯ್ಲೆಂಡ್​ಗೆ ತೆರಳಿದ್ದ ಸ್ಪಂದನಾ ಅಲ್ಲಿಯೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾಗೆ 14 ವರ್ಷದ ಮಗ ಇದ್ದಾನೆ.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾಗೆ 14 ವರ್ಷದ ಮಗ ಇದ್ದಾನೆ.

ಸ್ಪಂದನಾರ ಅಂತಿಮ ದರ್ಶನಕ್ಕೆ ಮಲ್ಲೇಶ್ವರದ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಸ್ಪಂದನಾರ ಅಂತಿಮ ದರ್ಶನಕ್ಕೆ ಮಲ್ಲೇಶ್ವರದ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿ

Leave A Reply

Your email address will not be published.