EBM News Kannada
Leading News Portal in Kannada

Sitara Ghattamaneni: ಸ್ಕಾಟ್​ಲೆಂಡ್​ನ ರಾಜ ಬೀದಿಗಳಲ್ಲಿ ಮಹೇಶ್ ಬಾಬು ಪುತ್ರಿ ಸಿತಾರಾ – Kannada News | Mahesh Babu Daughter Sitara Ghattamaneni Enjoying Holiday in England

0

ಮಂಜುನಾಥ ಸಿ. |

Updated on: Aug 08, 2023 | 11:33 PM

Sitara Ghattamaneni: ಮಹೇಶ್ ಬಾಬು ಪುತ್ರಿ ನಟಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್, ಸ್ಕಾಟ್​ ಲೆಂಡ್​ ಗಳಲ್ಲಿ ರಜೆ ಕಳೆಯುತ್ತಿದ್ದಾರೆ.

Aug 08, 2023 | 11:33 PM

ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್, ಸ್ಕಾಟ್​ಲೆಂಡ್​ನಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಸಿತಾರಾ ವಿದ್ಯಾಭ್ಯಾಸ ಮಾಡುತ್ತಿರುವುದು ವಿದೇಶದಲ್ಲಿಯೇ, ಅವರ ಪ್ರವಾಸವೂ ವಿದೇಶದಲ್ಲಿಯೇ.

ಉತ್ತಮ ಡ್ಯಾನ್ಸರ್ ಆಗಿರುವ ಸಿತಾರಾ ಇದೀಗ ಮಾಡೆಲ್ ಆಗಿದ್ದಾರೆ ಸಹ.

ಆಭರಣ ಸಂಸ್ಥೆಯೊಂದರ ರಾಯಭಾರಿಯಾಗಿ ಇತ್ತೀಚೆಗಷ್ಟೆ ಫೋಟೊಶೂಟ್ ಮಾಡಿಸಿದ್ದರು ಸಿತಾರಾ.

ಮಹೇಶ್ ಬಾಬು ಪುತ್ರಿ ಸಿತಾರಾ, ಸಿನಿಮಾಗಳ ಬಗ್ಗೆ ಆಸಕ್ತಿ ಉಳ್ಳವರಾಗಿದ್ದಾರೆ

ಸಿತಾರಾಗೆ ಅಣ್ಣ ಇದ್ದು ಅವರು ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಡ್ಯಾನ್ಸ್​ಗೆ ಸಂಬಂಧಿಸಿದ ರಿಯಾಲಿಟಿ ಶೋನಲ್ಲಿ ಸಹ ಸಿತಾರಾ ಅತಿಥಿಯಾಗಿ ಭಾಗವಹಿಸಿದ್ದಾರೆ.

ರಾಶಿಭವಿಷ್ಯ

nithya bhavishya know your horoscope today for 12 zodiac signs from aries to pisces on 09 August 2023 in kannada

ತಾಜಾ ಸುದ್ದಿ

Leave A Reply

Your email address will not be published.