Ultimate magazine theme for WordPress.
Monthly Archives

May 2018

ಅಪಘಾತದಲ್ಲಿ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ನಿಧನ

ಬಾಗಲಕೋಟೆ: ಗೋವಾದಿಂದ ವಾಪಸ್ ಬರುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ವಿಧಿವಶರಾಗಿದ್ದಾರೆ. 70…

ಬಿಡುಗಡೆಗೆ ಸಜ್ಜಾದ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಏನು?

ಕಾರಣಾಂತರಗಳಿಂದ ಸ್ಕೂಟರ್ ಉತ್ಪಾದನೆದಿಂದ ದೂರ ಉಳಿದಿದ್ದ ಸ್ವಿಡನ್ ಮೂಲದ ಐಕಾನಿಕ್ ಸ್ಕೂಟರ್ ಬ್ರ್ಯಾಂಡ್ ಲ್ಯಾಂಬ್ರೆಟಾ ಸಂಸ್ಥೆಯು ಇದೀಗ ಹೊಸ ಸ್ಕೂಟರ್…

ಹೊಸ ಕಾರುಗಳ ಮಾರಾಟ ಮತ್ತು ಅಭಿವೃದ್ಧಿಗಾಗಿ ಒಂದಾದ ಟೊಯೊಟಾ ಮತ್ತು ಸುಜುಕಿ

ಜಪಾನ್ ಮೂಲದ ವಾಹನ ಉತ್ಪಾದನಾ ದಿಗ್ಗಜರಾದ ಸುಜುಕಿ ಮೋಟಾರ್ಸ್ ಮತ್ತು ಟೊಯೊಟಾ ಮೋಟಾರ್ಸ್ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಗಾಗಿ ಕೈಜೋಡಿಸಿದ್ದು,…

ಭಾರತದಲ್ಲಿ ನೆಕ್ಸ್ಟ್ ಜನರೇಷನ್ ಪೊಲೊ ಬಿಡುಗಡೆ ಇಲ್ಲವೆಂದ ಫೋಕ್ಸ್‌ವ್ಯಾಗನ್

ಜರ್ಮನ್ ಬ್ರಾಂಡ್ ಕಾರುಗಳಲ್ಲಿ ಒಂದಾಗಿರುವ ಫೋಕ್ಸ್ ವ್ಯಾಗನ್ ಸಂಸ್ಥೆಯು ಭಾರತದಲ್ಲಿ ನೆಕ್ಸ್ಟ್ ಜನರೇಷನ್ ಪೊಲೊ ಹ್ಯಾಚ್ ಬ್ಯಾಕ್ ಕಾರುಗಳ ಬಿಡುಗಡೆಯ…

ಇಸ್ರೋದಿಂದ ಸ್ವದೇಶೀ ನಿರ್ಮಿತ ಪರಮಾಣು ಗಡಿಯಾರ ಸೃಷ್ಟಿ, ನ್ಯಾವಿಗೇಷನ್ ಉಪಗ್ರಹಗಳಲ್ಲಿ ಬಳಕೆ

ನವದೆಹಲಿ:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಸ್ವದೇಶೀ ತಂತ್ರಜ್ಞಾನ ಬಳಸಿಕೊಂಡು ಪರಮಾಣು ಗಡಿಯಾರವನ್ನು ಅಭಿವೃದ್ಧಿ…

ಕೆಂಪು ಗ್ರಹದ ಒಳಾಂಗಣ ಅನ್ವೇಷಣೆಗೆ ಅಮೆರಿಕಾ ಸಜ್ಜು ಪ್ರಥಮ ಲ್ಯಾಂಡರ್‌ನ್ನು ನಭಕ್ಕೆ ಚಿಮ್ಮಿಸಿದ ನಾಸಾ

ವಾಂಡನ್ ಬರ್ಗ್(ಅಮೆರಿಕಾ): ಮಂಗಳನ ಒಳಾಂಗಣವನ್ನು ಅನ್ವೇಷಿಸಲು ನಾಸಾ ರೋಬೋಟಿಕ್‌ ಲ್ಯಾಂಡರ್‌ ನ್ನು ಹೊತ್ತಂತಹಾ ಅಟ್ಲಾಸ್‌ 5 ರಾಕೆಟ್‌ ನ್ನು ಯಶವಿಯಾಗಿ…

ಟ್ವಿಟರ್’ನಲ್ಲಿ ದೋಷ ಪತ್ತೆ: ಪಾಸ್’ವರ್ಡ್ ಬದಲಿಸುವಂತೆ ಬಳಕೆದಾರಿಗೆ ಟ್ವಿಟರ್ ಮನವಿ

ಸ್ಯಾನ್ ಫ್ರಾನ್ಸಿಸ್ಕೋ: ಟ್ಟಿಟರ್ ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಖಾತೆಗಳ ಪಾಸ್'ವರ್ಡ್'ಗಳನ್ನು ಬದಲಿಸುವಂತೆ 336 ಮಿಲಿಯನ್ ಬಳಕೆದಾರರಿಗೆ…

ಬೆಂಗಳೂರು: ಮತಗಟ್ಟೆ, ಅಭ್ಯರ್ಥಿಗಳ ವಿವರವಿರುವ ’ಚುನಾವಣಾ’ ಆ್ಯಪ್‌ ಬಿಡುಗಡೆ

ಬೆಂಗಳೂರು: ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಿದ್ದಾರೆ? ನಿಮ್ಮ ವಾರ್ಡ್ ನಲ್ಲಿ ಮತಗಟ್ಟೆ ಎಲ್ಲಿದೆ? ಯಾವ ಅಭ್ಯರ್ಥಿಗಳು ಯಾವ ಪಕ್ಷದಿಂದ…

ಎಚ್ಚರ! ಧೂಮಪಾನವು ನಿಮ್ಮ ಕಾಲಿನ ಸ್ನಾಯುಗಳಿಗೆ ಹಾನಿ ಮಾಡಬಹುದು

ಧೂಮಪಾನದಿಂದ ಕೇವಲ ಶ್ವಾಸಕೋಶಕ್ಕೆ ಮಾತ್ರ ಹಾನಿಯುಂಟಾಗಲಿದೆ ಎಂದು ನೀವು ನಂಬಿದ್ದರೆ, ಅದು ತಪ್ಪಿ, ಶ್ವಾಸಕೋಶದೊಂದಿಗೆ ಕಾಲಿನ ಸ್ನಾಯುಗಳಿಗೂ ಧೂಮಪಾನ…

ಗರ್ಭಿಣಿಯರು ವಾಯುಮಾಲಿನ್ಯ ಎದುರಿಸಿದರೆ ಮಕ್ಕಳಿಗೆ ರಕ್ತದೊತ್ತಡದ ಅಪಾಯ ಹೆಚ್ಚು!

ನ್ಯೂಯಾರ್ಕ್: ಗರ್ಭದಲ್ಲಿರುವಾಗಲೇ ಮಕ್ಕಳು ವಾಯುಮಾಲಿನ್ಯಕ್ಕೆ ತುತ್ತಾದರೆ ಮಕ್ಕಳಲ್ಲಿ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯೊಂದು…