Ultimate magazine theme for WordPress.

2 ನಿರ್ಧಾರ ಮಾಡಿದ್ದರೆ ಧೋನಿ ರೋಮಾಂಚನಕಾರಿ ಕ್ರಿಕೆಟಿಗನಾಗಿರುತ್ತಿದ್ದರು: ಗಂಭೀರ್

0

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಅದ್ಭುತ ಫಿನಿಷಿಂಗ್ ಮತ್ತು ಚಾಣಾಕ್ಷ ನಾಯಕತ್ವದ ಕಾರಣದಿಂದಾಗಿ ವಿಶ್ವ ಕ್ರಿಕೆಟ್‌ನಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಆದರೆ ಟೀಮ್ ಇಂಡಿಯಾ ದ ಮಾಜಿ ಆಟಗಾರ ಗೌತಮ್ ಗಂಭೀರ್ ಧೋನಿ ಬಗ್ಗೆ ವಿಭಿನ್ನವಾಗಿ ವಿಮರ್ಶಿಸಿದ್ದಾರೆ. ಧೋನಿ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಗೌತಮ್ ಗಂಭೀರ್ ಈ ಹೇಳಿಕೆಯನ್ನು ನೀಡಿದ್ದಾರೆ. ಧೋನಿಯ ಆಟದ ಕ್ರಮಾಂಕದಲ್ಲಿ ಬೇರೆ ನಿಲುವನ್ನು ತೆಗೆದುಕೊಂಡಿದ್ದರೆ ಧೋನಿ ಇನ್ನಷ್ಟು ದೊಡ್ಡ ಸಾಧನೆಯನ್ನು ಮಾಡಬಹುದಾಗಿತ್ತು. ನಾಯಕನಾದ ಬಳಿಕ ಧೋನಿ ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

ಧೋನಿ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಗೌತಮ್ ಗಂಭೀರ್ ಈ ಹೇಳಿಕೆಯನ್ನು ನೀಡಿದ್ದಾರೆ. ಧೋನಿಯ ಆಟದ ಕ್ರಮಾಂಕದಲ್ಲಿ ಬೇರೆ ನಿಲುವನ್ನು ತೆಗೆದುಕೊಂಡಿದ್ದರೆ ಧೋನಿ ಇನ್ನಷ್ಟು ದೊಡ್ಡ ಸಾಧನೆಯನ್ನು ಮಾಡಬಹುದಾಗಿತ್ತು. ನಾಯಕನಾದ ಬಳಿಕ ಧೋನಿ ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

Leave A Reply

Your email address will not be published.